ಪಾಕಿಸ್ತಾನ ವಿರುದ್ಧದ ಐತಿಹಾಸಿಕ 10 ವಿಕೆಟ್‌ಗಳ ಸಾಧನೆಯನ್ನು ಸಹ ಆಟಗಾರ ಸಡಗೋಪನ್ ರಮೇಶ್ ಹೇಗೆ ತಪ್ಪಿಸುವುದರಲ್ಲಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.<br />Former Indian cricketer Anil Kumble revealed some surprising details of his iconic 10- wicket haul in the Test match against Pakistan in 1999